ಕಂಚಗಾರ ಕೊಕ್ಕರೆ (- ).ಇವುಗಳ ವೈಜ್ಞಾನಿಕ ಹೆಸರು . == ವಿವರಣೆ == ಕಂಚಗಾರ ಕೊಕ್ಕರೆಗಳಲ್ಲಿ ತಲೆ ಕಪ್ಪು ಇರುವವೂ, ಪೂರ್ತಿ ಕಪ್ಪು ಇರುವವೂ ( ) ಇವೆ. == ಸಂತಾನೋತ್ಪತ್ತಿ == ಮೊಟ್ಟೆ ಇಡುವ ಸಮಯದಲ್ಲಿ ಇವು ಪಕ್ಷಿಧಾಮಗಳಲ್ಲಲ್ಲದೆ ಪಟ್ಟಣಗಳ ದೊಡ್ಡ ದೊಡ್ಡ ಮರಗಳ ಮೇಲೂ, ಎತ್ತರವಾದ ತಂತಿ ಕಂಬ ಮತ್ತು ಬಹುಮಹಡಿ ಕಟ್ಟಡಗಳ ಮೇಲೆ ಸಹ ಗೂಡು ಕಟ್ಟುವುದುಂಟು.